Command Palette

Search for a command to run...

ಜಯ ಕೊಲ್ಹಾಪುರ ನಿಲಯೇ
ಹುಲಿಗಿ ಶ್ರೀಪತ್ಯಾಚಾರ್ಯರು
ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರ ವಿಲಯೆ । ತವಪಾದೌ ಹೃದಿಕಲಯೆ ರತ್ನರಚಿತ ವಲಯೆ ॥ಪ॥ ಜಯಜಯ ಸಾಗರಜಾತೆ ಕುರು ಕರುಣಾಮಯಿ ಭೀತೆ । ಜಗದಂಬಾಭಿ ದಯಾತೆ ಜೀವತಿ ತವಪೋತೆ ॥೧॥ ಜಯಜಯ ಸಾಗರಸದನಾ ಜಯ ಕಾಂತ್ಯಾಜಿತ ಮದನಾ । ಜಯ ದುಷ್ಟಾಂತಕ ಕದನಾ ಕುಂದ ಮುಕುಲರದನಾ ॥೨॥ ಸುರರಮಣೀನುತಚರಣೆ ಸುಮನಃ ಸಂಕಟಹರಣೆ । ಸುಸ್ವರರಂಜಿತ ವೀಣೆ ಸುಂದರ ನಿಜಕಿರಣೆ ॥೩॥ ಭಜದಿಂದೀವರಸೋಮಾ ಭವಮುಖ್ಯಾಮರಕಾಮಾ । ಭಯಮೂಲಾಳಿ ವಿರಾಮಾ ಭಂಜಿತ ಮುನಿ ಭೀಮಾ ॥೪॥ ಕುಂಕುಮರಂಜಿತ ಫಾಲೆ ಕುಂಜರಬಾಂಧವ ಲೋಲೆ । ಕಲಧೌತೌಮಲ ಚೈಲೆ ಕೃಂತ ಕುಜನ ಜಾಲೆ ॥೫॥ ಧೃತ ಕರುಣಾರಸಪೂರೆ ಧನದಾನ್ಯೋತ್ಸವ ಧೀರೆ । ಧ್ವನಿಲವನಿಂದಿತ ಕೀರೆ ಧೀರೆ ಧನುಜಧಾರೆ ॥೬॥ ಸುರ ಹೃತ್ಪಂಜರ ಕೀರಾ ಸುಮಗೇಹಾರ್ಪಿತ ಹಾರಾ । ಸುಂದರ ಕುಂಜವಿಹಾರ ಸುರವರ ಪರಿವಾರಾ ॥೭॥ ವರ ಕಬರೀ ಧೃತ ಕುಸುಮೆ ವರಕನಕಾಧಿಕ ಸುಷುಮೆ । ವನ ನಿಲಯಾ ದಯಭೀಮೆ ವದನವಿಜಿತ ಸೋಮೆ ॥೮॥ ಮದಕಲಭಾಲಸಗಮನೆ ಮಧು ಮಥನಾಲಸ ನಯನೇ । ಮೃದುಲೋಲಾಕ ರಚನೆ ಮಧುರ ಸರಸಗಾನೇ ॥೯॥ ವ್ಯಾಘ್ರಪುರೀ ವರನಿಲಯೇ ವ್ಯಾಸಪದಾರ್ಪಿತ ಹೃದಯೇ । ಕುರುಕರುಣಾಂ ಮಯಿಸದಯೇ ವಿವಿಧ ನಿಗಮಗೇಯೇ ॥೧೦॥